📞 +91 9902917269
✉ info@vijayadasaru.in
Contents
    ← Back

    ಶ್ರೀಮದ್ವಾದಿರಾಜಾಷ್ಟಕಮ್-Kannada


    ಶ್ರೀಮದ್ವಾದಿರಾಜಾಷ್ಟಕಮ್

     ಶ್ರೀವಿಷ್ಣು ತೀರ್ಥಸದ್ವಂಶಭೂಷಣಂ ಮಿತಭಾಷಣಮ್

    ಭಕ್ತಾರ್ತಿಭಂಜನಂ ಶ್ರೀಮದ್ವಾದಿರಾಜಮಹಂ ಭಜೇ।।

    ವಾಗೀಶತೀರ್ಥ ಸದಸ್ತ ಪಂಕಜೋದ್ಭವಮಂಜಸಾ|

     ಪ್ರಸನ್ನವದನಂ ಶ್ರೀಮದ್ವಾದಿರಾಜಮಹಂ ಭಜೇ।।

    ಭುಜಂಗಾಂಕಿತಸಾಹುಂ ಭೂರಿಭೂಸುರಸೇವಿತಮ್

    ಭೂಧರಾಂಫಿರತಂ ಶ್ರೀಮದ್ವಾದಿರಾಜಮಹಂ ಭಜೇ।।

    ಪಂಚವೃಂದಾವನಗತಂ ಪಂಚಾಯುಧಧರಂ ಗುರುಮ್ |

    ಪಂಚರೂಪಪ್ರಿಯಂ ಶ್ರೀಮದ್ವಾದಿರಾಜಮಹಂ ಭಜೇ ।।

    ದೂರೀಕೃತಾರಿಷಡ್ವರ್ಗಮಂಗೀಕೃತಸದಾಗಮಮ್

    ಧಿಕೃತಾನ್ಯಮತಂ ಶ್ರೀಮದ್ವಾದಿರಾಜಮಹಂ ಭಜೇ।।

    ದೀನಾನುಕಂಪಿನಂ ಶಶ್ವತ್ ಶರಣಾಗತರಕ್ಷಕಮ್ |

    ಸರ್ವಸಂಪತ್ಪದಂ ಶ್ರೀಮದ್ವಾದಿರಾಜಮಹಂ ಭಜೇ।।

    ಶ್ರೀಮತ್ತೂರ್ಮಾಸನಾರೂಢಂ ಕಾಷಾಯಾಂಬರಧಾರಿಣಮ್ |

    ಕಮನೀಯತಮಂ ಶ್ರೀಮದ್ವಾದಿರಾಜಮಹಂ ಭಜೇ।।

    ಹಯಗ್ರೀವಪದಾಂಭೋಜಯುಗಲಾರ್ಪಿತಮಾನಸಮ್ |

    ಜ್ಞಾನಾನಂದಮಯಂ ಶ್ರೀಮದ್ವಾದಿರಾಜಮಹಂ ಭಜೇ।।

    ಯತಿನಾ ವಾದಿವಂದ್ಯನ ರಚಿತಾಷ್ಟಕಮನ್ವಹಮ್|

    ಪಠನ್ ವಿಜಯಮಾಪೋತಿ ಗುರುಭಕ್ತಿಂ ದುರ್ಲಭಮ್ ||

    ಶ್ರೀವಾದಿವಂದ್ಯಯತಿಕೃತಂ ಶ್ರೀಮದ್ವಾದಿರಾಜಾಷ್ಟಕಮ್

    Gallery